jet lag
ನಾಮವಾಚಕ

ಜೆಟ್‍ ಆಯಾಸ; ಜೆಟ್‍ ವಿಮಾನದಲ್ಲಿ ದೂರಪ್ರಯಾಣ ಮಾಡುವುದರಿಂದ (ಮುಖ್ಯವಾಗಿ ಸ್ಥಳೀಯ ಕಾಲಮಾನದ ವ್ಯತ್ಯಾಸದಿಂದ) ಆಗುವ ಸುಸ್ತು ಮೊದಲಾದ ದೈಹಿಕ ಪರಿಣಾಮಗಳು.